ನವೋದಯJNVST · Jawahar Navodaya Vidyalaya
ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನ, ಅಂಕಗಣಿತ ಮತ್ತು ಭಾಷೆ – ಹೊಸ NVS ಪಠ್ಯಕ್ರಮದಂತೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ.
- ಪ್ರಶ್ನೆಗಳು
- 80 · 100 ಅಂಕ
- ಸಮಯ
- 2 ಗಂಟೆ
ನವೋದಯ, ಸೈನಿಕ, RMS, ಮೊರಾರ್ಜಿ, ಆದರ್ಶ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಹಾಗೂ ಜೂನಿಯರ್ UPSC ಫೌಂಡೇಶನ್ ತರಬೇತಿ – ನೆಲಮಂಗಲದಲ್ಲಿ. ಆನ್‌ಲೈನ್ ಲೈವ್ ಮತ್ತು ಆಫ್‌ಲೈನ್ ತರಗತಿಗಳು.
ವಿದ್ಯಾರ್ಥಿಗಳು ಕಳೆದ 5 ವರ್ಷಗಳಲ್ಲಿ ವಿವಿಧ ಜಿಲ್ಲೆಗಳ ನವೋದಯ ಶಾಲೆಗಳಿಗೆ ಆಯ್ಕೆಆಕಾಶದ ಪ್ರತಿ ನಕ್ಷತ್ರ ಒಬ್ಬ ಆಯ್ಕೆಯಾದ ವಿದ್ಯಾರ್ಥಿ
ಅನುಭವಿ ಶಿಕ್ಷಕರು, ನಿಯಮಿತ ಟೆಸ್ಟ್ ಸರಣಿ, ಅಧ್ಯಯನ ಸಾಮಗ್ರಿ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ, ಪ್ರತಿ ಮಗುವಿಗೆ ವೈಯಕ್ತಿಕ ಮಾರ್ಗದರ್ಶನ – ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನ, ಅಂಕಗಣಿತ ಮತ್ತು ಭಾಷೆಯಲ್ಲಿ.
ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನ, ಅಂಕಗಣಿತ ಮತ್ತು ಭಾಷೆ – ಹೊಸ NVS ಪಠ್ಯಕ್ರಮದಂತೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ.
ಗಣಿತಕ್ಕೆ ಹೆಚ್ಚಿನ ಒತ್ತು, ಜೊತೆಗೆ ಬುದ್ಧಿಮತ್ತೆ, ಭಾಷೆ ಮತ್ತು ಸಾಮಾನ್ಯ ಜ್ಞಾನ – ಕಠಿಣ ಮಟ್ಟದ ಅಭ್ಯಾಸದೊಂದಿಗೆ.
ರಾಷ್ಟ್ರೀಯ ಮಿಲಿಟರಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಇಂಗ್ಲಿಷ್, ಗಣಿತ, ಬುದ್ಧಿಮತ್ತೆ ಮತ್ತು ಸಾಮಾನ್ಯ ಜ್ಞಾನ ತರಬೇತಿ.
ಕರ್ನಾಟಕದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಸಂಪೂರ್ಣ ಸಿದ್ಧತೆ.
ಚಿಕ್ಕ ವಯಸ್ಸಿನಿಂದಲೇ ಸಾಮಾನ್ಯ ಜ್ಞಾನ, ತಾರ್ಕಿಕ ಚಿಂತನೆ ಮತ್ತು ಓದುವ ಅಭ್ಯಾಸದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಡಿಪಾಯ.
ಹೆಸರು ಮತ್ತು ಮೊಬೈಲ್ ಸಂಖ್ಯೆಯಿಂದ ಲಾಗಿನ್ ಆಗಿ. ದಿನದ ಚಾಲೆಂಜ್, 1 vs 1 ಬ್ಯಾಟಲ್, RVN ಪಾಯಿಂಟ್‌ಗಳು, ಡಿಜಿಟಲ್ ಲೈಬ್ರರಿ ಮತ್ತು ನಿಮ್ಮ ಫಲಿತಾಂಶಗಳು.
ಲಾಗಿನ್ ಆಗಿಉತ್ತರ ಹಾಳೆಯ ಫೋಟೋ ತೆಗೆದರೆ ತಕ್ಷಣ ಒಟ್ಟು ಮತ್ತು ವಿಭಾಗವಾರು ಅಂಕ.
OMR ಅಪ್ಲೋಡ್ ಮಾಡಿ20 ಆನ್‌ಲೈನ್ ಮಾದರಿ ಪರೀಕ್ಷೆಗಳು, ಕನ್ನಡ ಮತ್ತು ಇಂಗ್ಲಿಷ್, ತಕ್ಷಣ ಫಲಿತಾಂಶ.
ಪರೀಕ್ಷೆ ಬರೆಯಿರಿಪ್ರತಿ ಪ್ರಶ್ನೆಗೆ ತೆಗೆದುಕೊಂಡ ಸಮಯದ ವಿಶ್ಲೇಷಣೆಯೊಂದಿಗೆ 9 ಪರೀಕ್ಷೆಗಳು.
ಪರೀಕ್ಷೆ ಬರೆಯಿರಿಕೋಡ್ನಿಂದ ತೆರೆಯುವ ಪರೀಕ್ಷೆಗಳು, ಪ್ರತಿ ವಿದ್ಯಾರ್ಥಿಗೆ ಒಂದೇ ಪ್ರಯತ್ನ.
ಕೋಡ್ ಹಾಕಿ ತೆರೆಯಿರಿKAS, PSI, FDA-SDA, TET – 8 ವಿಷಯಗಳ 5,000 ಪ್ರಶ್ನೆಗಳು. ಪ್ರತಿ ವಿಷಯಕ್ಕೆ ಒಂದು ಕೋಡ್.
ಕ್ವಿಜ್ ತೆರೆಯಿರಿನವೋದಯ ಹೊಸ ಪಠ್ಯಕ್ರಮದ EVS ಕನ್ನಡ ಪರೀಕ್ಷೆಗಳು.
EVS ಪರೀಕ್ಷೆ ತೆರೆಯಿರಿನವೋದಯ ಮತ್ತು ಸೈನಿಕ್ OMR ಹಾಳೆಯನ್ನು A4 ನಲ್ಲಿ ಮುದ್ರಿಸಿ ಮನೆಯಲ್ಲೇ ಅಭ್ಯಾಸ ಮಾಡಿ.
ಹಾಳೆ ಮುದ್ರಿಸಿ

ಪ್ರತಿದಿನ ಬೆಳಿಗ್ಗೆ 6:00 ರಿಂದ 7:45 ರವರೆಗೆ ತರಗತಿ – ಆನ್‌ಲೈನ್ ಲೈವ್ ಮತ್ತು ಆಫ್‌ಲೈನ್ ಎರಡರಲ್ಲೂ.